ಚಿತ್ರ: ಗಂಗೆ-ಗೌರಿ
ಗಾಯನ: ಎಸ್.ಜಾನಕಿ

ತುಂಗ ಭದ್ರ ಕಾವೆರಿ ಗಂಗಾ ಪೂಜೆ ಮಾಡೋಣ
ಗಂಗಾ ಪೂಜೆ ಮಾಡೋಣ
ಓ ಬನ್ನೀರೆ, ಬನ್ನೀರೆ, ಬನ್ನೀರೆ!
ತುಂಗ ಭದ್ರ ಕಾವೆರಿ ಗಂಗಾ ಪೂಜೆ ಮಾಡೋಣ
ಗಂಗಾ ಪೂಜೆ ಮಾಡೋಣ

ಅರಿಶಿನ ಕುಂಕುಮ ಕರಿಮಣಿ ಬಿಚ್ಚೊಲೆ
ಧರಿಸೆಲೆ ತಾಯೆ ಗಂಗಮ್ಮ
ಬಾರಮ್ಮ.. ಗಂಗಮ್ಮ |೨|
ಅರಿಶಿನ ಕುಂಕುಮ ಕರಿಮಣಿ ಬಿಚ್ಚೊಲೆ
ಧರಿಸೆಲೆ ತಾಯೆ ಗಂಗಮ್ಮ
ತೆರೆ ತೆರೆಯಾಗಿ ನೊರೆ ನೊರೆಯಾಗಿ |೨|
ಹರಿಯೆನೆ ತಾಯೆ ಸಿರಿಯಮ್ಮ
ಓ ಬನ್ನೀರೆ, ಬನ್ನೀರೆ, ಬನ್ನೀರೆ!
ಓ ಓ ಓ ಓ! ತುಂಗ ಭದ್ರ ಕಾವೆರಿ ಗಂಗಾ ಪೂಜೆ ಮಾಡೋಣ
ಗಂಗಾ ಪೂಜೆ ಮಾಡೋಣ

ಮಲ್ಲಿಗೆ ಹೂವನು ಮುಡಿ ಗಂಗೆ
ಕೈಲಾಸ ವಾಸನ ಸತಿ ಗಂಗೆ
ಬಾರಮ್ಮ.. ಗಂಗಮ್ಮ |೨|
ಮಲ್ಲಿಗೆ ಹೂವನು ಮುಡಿ ಗಂಗೆ
ಕೈಲಾಸ ವಾಸನ ಸತಿ ಗಂಗೆ
ಹರನ ವಿಳಾಸಕೆ ಮೊರೆಯೊಲೆ |೨|
ಮೊರವ ಬಾಗಿನವು ತಿಳಿ ಗಂಗೆ
ಓ ಬನ್ನೀರೆ, ಬನ್ನೀರೆ, ಬನ್ನೀರೆ!
ಆ ಅ ಅ ಆ! ತುಂಗ ಭದ್ರ ಕಾವೆರಿ ಗಂಗಾ ಪೂಜೆ ಮಾಡೋಣ
ಗಂಗಾ ಪೂಜೆ ಮಾಡೋಣ
ಓ ಬನ್ನೀರೆ, ಬನ್ನೀರೆ, ಬನ್ನೀರೆ!
ತುಂಗ ಭದ್ರ ಕಾವೆರಿ ಗಂಗಾ ಪೂಜೆ ಮಾಡೋಣ
ಗಂಗಾ ಪೂಜೆ ಮಾಡೋಣ

Category: ಕನ್ನಡ ಚಿತ್ರಸಾಹಿತ್ಯ
Category: ಗಂಗೆ-ಗೌರಿ ಚಿತ್ರ